೧ ಯಾವುದಿದ್ಯಾವುದು ಯಾವ ಶಕ್ತಿ ಇದಾವುದು? ಇದ್ದರೇಕಿಂದಿಷ್ಟು ಕುರುಡಾಗಿರುವುದು? ಇರದಿದ್ದರೇಕಿದಿಷ್ಟು ಬೇಕೆನಿಸುತಿಹುದು? ಇದೇಕಿದಿಷ್ಟು ಮೂಖಾಗಿಹುದು? ಇರಳೀಕೆ-ಇರನಿವನು-ಇರದಿಹುದು ಎನ್ನಲೇನಿಹುದು? ೨ ಸೆರಗ ಕೈ ಚೆಲ್ಲಿ ಕೃಷ್ಣಾ ಎಂದ ಮಾತ್ರವೇ ಕೃಪೆಯೇ? ಭಕ್ತಿ ಕ್ಷೀರ ಸಾಗರದಿ ಮಿಂದ ಮಾತ್ರವೇ ಮಡಿಯೇ? ಬೇಡದೆ ಕೈ ಕಡಿವ ಕಾಳಿಯಾಗಬೇಕೆಂಬುದು ಅಪನಂಬಿಕೆಯೇ? ಇದ್ದರೇನಿರಲಿಲ್ಲದಿದ್ದರೇನೆಂಬ ಬದುಕು ನಾಸ್ತಿಕತೆಯೇ? ಇರುವಳೀಕೆ-ಇರುವನಿವನು-ಇದ್ದೀತಿದು ಎನ್ನಲೇನಾದರಿದಿಯೇ? ~ ಮಂಜುನಾಥ ಎಂ ಆರ್ English explanation (Not translated version of the poem): 1 What is this? Which power is it? Why is it so blind? If it exists Why does it feel like a needed thing? If it does not exist Why is it so silent? What proof is there? To say he doesn't exist - she doesn't exist - it doesn't exist. 2 Is it necessary to shout for Krishna and drop hands on the saree to get grace? ( Context: Draupadi vastraharana ) Is deep diving into the milky ocean of devotion necessary for a pious life? Is it disbelief if she became Kali and cut the hands of the adversary? ( Imagine if Draupadi thought abou...
ಬಾಲ್ಯದಲ್ಲಿ ಮನಬಂದಂತೆ ಗೀಚುತ್ತಿದ್ದ ನನಗೆ, ನೀನು ಬರೆವ ಚಿತ್ರಗಳು ಚೆನ್ನಾಗಿವೆ ಎಂದ್ದು ಯಾರು ಪ್ರೋತ್ರಾಹಿಸಿದರೋ ನಾ ಅರಿಯೆ. ಮನೆಯವರ ಮತ್ತು ಸ್ನೇಹಿತರ ಪ್ರೋತ್ಸಾಹದಿಂದಲೋ ಅಥವಾ ಖಾಲಿ ಇದ್ದೇನೆ ಎಂದು ನನಗೆ ಅನ್ನಿಸಿದ್ದರಿಂದಲೋ ಬೆರೆಯಲು ಶುರುವಾದ ಇದು ಒಂದು ಹವ್ಯಾಸವಾಯಿತು. ಇಷ್ಟವಾದ್ದನ್ನ ಮರು ಚಿತ್ರಿಸಲು ನನಗೆ ಸಾಧ್ಯವಾದಷ್ಟುರಮಟ್ಟಿಗೆ ನಾನು ಬರೆದಿದ್ದೀನಿ. ಒಂದು ಸಮಯದಲ್ಲಿ ಒಂದು ಚಿತ್ರವನ್ನು ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ಕೆಳಗಿನ ಇತರ ಚಿತ್ರಗಳಿಗೆ ಹೋಗಲು ಸುಲಭವಾದ ಮಾರ್ಗವಿದೆ.
![]() |
| Two kids involved in a discussion about elephants. This conversation is given by Dr. Yathiraj Sharma. |


.jpg)





.jpg)




Comments
Post a Comment